accompaniment ಅಕಂಪನಿಮಂಟ್‍
ನಾಮವಾಚಕ
  1. ಜೊತೆ; ಪರಿವಾರ; ಪರಿಕರ; ಅನುಬಂಧ; ಜೊತೆಯಲ್ಲಿರುವ ವಸ್ತು: epidemics are an accompaniment of famine ಸಾಂಕ್ರಾಮಿಕ ಜಾಡ್ಯಗಳು ಕ್ಷಾಮದ ಪರಿವಾರವಾಗಿಯೇ ಬರುತ್ತವೆ.
  2. (ಸಂಗೀತ) ಹಿಮ್ಮೇಳ ಯಾ ಪಕ್ಕವಾದ್ಯ.