accommodating ಅಕಾಮಡೇಟಿಂಗ್‍
ಗುಣವಾಚಕ
  1. ಉಪಕಾರಶೀಲ; ಸಹಾಯಮಾಡುವ–ಪ್ರವೃತ್ತಿಯ, ಸ್ವಭಾವದ.
  2. ವ್ಯವಹರಿಸಲು ಸುಲಭವಾದ.
  3. ಸುಲಭವಾಗಿ ಹೊಂದಿಕೊಂಡು ಹೋಗುವ.
  4. (ಭ್ರಷ್ಟಾಚಾರ ಮೊದಲಾದವುಗಳಿಗೆ) ಸುಲಭವಾಗಿ–ಬಗ್ಗುವ, ವಶವಾಗುವ, ಬೀಳುವ.