accolade ಆಕಲೇ(ಲಾ)ಡ್‍
ನಾಮವಾಚಕ
  1. ಪ್ರಶಸ್ತಿ ದಾನವಿಧಿ; ‘ನೈಟ್‍’ ಪದವಿಯ ಪ್ರದಾನ ಸಮಾರಂಭದಲ್ಲಿ ಭುಜದ ಮೇಲೆ ಮಾಡುವ ಖಡ್ಗ ಸ್ಪರ್ಶದ ಕ್ರಿಯೆ, ಸನ್ನೆ.
  2. (ರೂಪಕವಾಗಿ) ಪ್ರಶಸ್ತಿ; ಗೌರವ; ಪುರಸ್ಕಾರ: highest national accolade ರಾಷ್ಟ್ರದ ಅತ್ಯುನ್ನತ ಪ್ರಶಸ್ತಿ.
  3. ಬಾಗಿಲು ಯಾ ಕಿಟಕಿ ಮೇಲಿನ ಸರ್ಪಾಕಾರದ (S) ಯಾ ಕಮಾನಿನಾಕಾರದ ಅಲಂಕಾರ. Figure: accolade
  4. (ಸಂಗೀತ) (ಕೃತಿಯ ಲಿಪಿಯಲ್ಲಿ) ವಿವಿಧ ಸ್ಥಾಯಿಗಳ ಸ್ತರಗಳನ್ನು ಒಟ್ಟುಗೂಡಿಸುವ ಲಂಬರೇಖೆ.