acclimatization ಅಕ್ಲೈಮಟೈಸೇಷನ್‍
ನಾಮವಾಚಕ
  1. ಹೊಂದಿಸುವಿಕೆ; ಒಗ್ಗಿಸುವಿಕೆ; ಹೊಸ ವಾತಾವರಣಕ್ಕೆ ಯಾ ಸನ್ನಿವೇಶಕ್ಕೆ ಒಗ್ಗಿಸುವುದು.
  2. ಹೊಂದಾಣಿಕೆ; ಒಗ್ಗಿಕೊಳ್ಳುವಿಕೆ; ಹೊಸ ವಾತಾವರಣಕ್ಕೆ ಯಾ ಸನ್ನಿವೇಶಕ್ಕೆ ಹೊಂದಿಕೊಳ್ಳುವುದು.
  3. (ಸಸ್ಯವಿಜ್ಞಾನ) ಸನ್ನಿವೇಶಾನುಕೂಲನ; ಒಂದು ಸಸ್ಯಜಾತಿ ಬೇರೆ ವಾಯುಗುಣಕ್ಕೆ ಹೊಂದಿಕೊಳ್ಳಲು ಹಲವಾರು ತಲೆಮಾರುಗಳಲ್ಲಿ ಮಾರ್ಪಾಟು ಹೊಂದುವುದು.