acclamation ಆಕ್ಲಮೇಷನ್‍
ನಾಮವಾಚಕ
  1. ಒಕ್ಕೊರಲಿನ ಅನುಮೋದನೆ: voted by acclamation ಒಕ್ಕೊರಲಿನಿಂದ ಅನುಮೋದಿತವಾಯಿತು.
  2. ಉಗ್ಗಡಣೆ; ಉದ್ಘೋಷ; ಜಯಘೋಷ; ಪ್ರಶಂಸಾಘೋಷ.