accidence ಆಕ್ಸಿಡನ್ಸ್‍
ನಾಮವಾಚಕ
  1. ವಿಭಕ್ತಿ ಪ್ರಕರಣ; ವಿಭಕ್ತಿ ಪ್ರತ್ಯಯಗಳನ್ನೂ ಆಖ್ಯಾತ ಪ್ರತ್ಯಯಗಳನ್ನೂ ವಿವರಿಸುವ ವ್ಯಾಕರಣ ಭಾಗ.
  2. (ಯಾವುದೇ ವಿಷಯದ) ಮೂಲಾಂಶಗಳು; ಮೂಲಸೂತ್ರಗಳು.