1 accessory
ಗುಣವಾಚಕ
ಸೇರಿಸಿದ; ಅಧಿಕವಾದ; ಅನುಬಂಧವಾದ; ಮಿಗಿಲಾದ.
(ವಸ್ತು, ಉಪಕರಣ, ಮೊದಲಾದವುಗಳ ವಿಷಯದಲ್ಲಿ) ಗೌಣ; ಅಪ್ರಧಾನ; ಉಪ; ಮುಖ್ಯವಲ್ಲದ; ಆನುಷಂಗಿಕ: accessory buildings ಉಪ ಕಟ್ಟಡಗಳು; ಪ್ರಧಾನ ಕಟ್ಟಡಕ್ಕೆ ಸಂಬಂಧಿಸಿದ ಚಿಕ್ಕ ಕಟ್ಟಡಗಳು.
2 accessory
ನಾಮವಾಚಕ
(ಮುಖ್ಯವಾಗಿ ಬಹುವಚನದಲ್ಲಿ)
ಪರಿಕರಗಳು; ಉಪಸಾಮಗ್ರಿ; ಗೌಣ ಸಾಮಗ್ರಿ; ಸಹಕಾರಿಗಳು: accessories of a bicycle ಸೈಕಲ್ಲಿನ ಪರಿಕರಗಳು, ಉದಾಹರಣೆಗೆ ಪಂಪು, ದೀಪ, ಮೊದಲಾದವು.
ಅನುಬಂಧ; ಸಣ್ಣಪುಟ್ಟ ಜೋಡಣೆಗಳು: the accessories of a house ಮನೆಯ ಸಣ್ಣಪುಟ್ಟ ಜೋಡಣೆಗಳು (ಉದಾಹರಣೆಗೆ ರೇಡಿಯೊ, ಹ್ಯಾನು, ಮೊದಲಾದವು)
(ಮುಖ್ಯವಾಗಿ ಹೆಂಗಸಿನ) ಉಡುಗೆಯ ಪರಿಕರಗಳು (ಕೈಚೀಲ, ಕರವಸ್ತ್ರ, ಮೊದಲಾದವು)
= 1 accessary .
ಪದಗುಚ್ಛ
accessory after the fact ಅಪರಾಧೋತ್ತರ ಸಹಾಪರಾಧಿ; ಅಪರಾಧದ ಅನಂತರ ನೆರವಾಗುವವನು.
accessory before the fact ಅಪರಾಧಪೂರ್ವ ಸಹಾಪರಾಧಿ; ಅಪರಾಧಕ್ಕೆ ಮುಂಚೆ ಪ್ರಧಾನ ಅಪರಾಧಿಗೆ ನೆರವಾದವನು.