accessibly ಅ(ಆ)ಕ್ಸೆಸಿಬ್ಲಿ
ಕ್ರಿಯಾವಿಶೇಷಣ
  1. ಸುಲಭವಾಗಿ ಪ್ರವೇಶ ದೊರಕುವಂತೆ.
  2. ಸುಲಭಲಭ್ಯವಾಗಿ; ಸುಲಭವಾಗಿ ದೊರೆಯುವಂತೆ.
  3. ಪ್ರಭಾವವಶ್ಯವಾಗಿ.
  4. ಸುಲಭಗ್ರಾಹ್ಯವಾಗಿ; (ಸುಲಭವಾಗಿ) ತಿಳಿಯಬಹುದಾದ ರೀತಿಯಲ್ಲಿ.