accessible ಅ(ಆ)ಕ್ಸೆಸ(ಸಿ)ಬ್‍ಲ್‍
ಗುಣವಾಚಕ
  1. ಸುಗಮ್ಯ; ಪ್ರವೇಶಸಾಧ್ಯ.
  2. ಸುಲಭಲಭ್ಯ; ಸುಲಭವಾಗಿ–ಪಡೆಯಬಲ್ಲ, ನೋಡಬಲ್ಲ, ಸಂಧಿಸಬಲ್ಲ, ದೊರೆಯುವ, ಸಿಗುವ: accessible to everyone ಎಲ್ಲರಿಗೂ ಸುಲಭವಾಗಿ ಸಿಗುವ. accessible evidence ಸುಲಭವಾಗಿ ದೊರೆಯುವ ಪುರಾವೆ.
  3. ಸುಲಭವಶ್ಯ; ಪ್ರಭಾವವಶ್ಯ; ಪ್ರಭಾವಕ್ಕೆ–ಒಳಗಾಗುವ, ಮಣಿಯುವ, ಬಗ್ಗುವ: accessible to flattery ಮುಖಸ್ತುತಿಗೆ ವಶವಾಗುವ.
  4. ಗ್ರಾಹ್ಯ; ಅರ್ಥವಾಗಬಲ್ಲ; ತಿಳಿಯಬಹುದಾದ.