accessibility ಅ(ಆ)ಕ್ಸೆಸಿಬಿಲಿಟಿ
ನಾಮವಾಚಕ
  1. ಪ್ರವೇಶ್ಯತೆ; ಗಮ್ಯತೆ; ಹೋಗಲು, ಪ್ರವೇಶಿಸಲು, ನೋಡಲು–ಸಾಧ್ಯವಾಗುವಿಕೆ.
  2. ಸುಲಭಲಭ್ಯತೆ; ಸುಲಭವಾಗಿ ಸಿಗುವಂತಿರುವಿಕೆ.
  3. ಪ್ರಭಾವವಶ್ಯತೆ; ಪ್ರಭಾವಕ್ಕೆ ಒಳಗಾಗುವಿಕೆ.
  4. ಗ್ರಾಹ್ಯತೆ; ಅರ್ಥವಾಗುವಂತಿರುವಿಕೆ.