accentuate ಆ(ಅ)ಕ್ಸೆಂಟ್ಯು(ಚು)ಏಟ್‍
ಸಕರ್ಮಕ ಕ್ರಿಯಾಪದ
  1. ಸ್ವರ ಹಾಕು; ಒತ್ತಿ ಉಚ್ಚರಿಸು.
  2. ಒತ್ತಿಹೇಳು; ಒತ್ತುಕೊಡು; ಪ್ರಾಧಾನ್ಯ ನೀಡು; ಹೆಚ್ಚು ಮಹತ್ತ್ವ ಕೊಡು.
  3. ಎದ್ದು ಕಾಣುವಂತೆ ಮಾಡು; ಸ್ಪಷ್ಟವಾಗಿ ಗೋಚರಿಸುವಂತೆ ಮಾಡು; ಸ್ಫುಟಗೊಳಿಸು.