accelerating ಆ(ಅ)ಕ್ಸೆಲರೇಟಿಂಗ್‍
ಗುಣವಾಚಕ
  1. ವೇಗವರ್ಧಕ; ವೇಗ ಹೆಚ್ಚಿಸುವ.
  2. ಚುರುಕುಗೊಳಿಸುವ; ತ್ವರಿತಗೊಳಿಸುವ.
  3. (ಭೌತವಿಜ್ಞಾನ) ವೇಗೋತ್ಕರ್ಷಕ; ವೇಗವೃದ್ಧಿಯುಂಟುಮಾಡುವ.