accelerated ಆ(ಅ)ಕ್ಸೆಲರೇಟಿಡ್‍
ಗುಣವಾಚಕ
  1. ವೇಗ ಹೆಚ್ಚುತ್ತಾ ಹೋದ.
  2. ತ್ವರಿತಗೊಳಿಸಿದ.
  3. (ಭೌತವಿಜ್ಞಾನ) ವೇಗೋತ್ಕರ್ಷಕ್ಕೊಳಪಟ್ಟ.