acatalepsy ಆ(ಅ)ಕ್ಯಾಟಲೆಪ್ಸಿ
ನಾಮವಾಚಕ

(ತರ್ಕಶಾಸ್ತ್ರ) (ವಸ್ತುಗಳ ವಿಷಯದಲ್ಲಿ) ಅಜ್ಞೇಯತೆ; ವಸ್ತುಗಳ ಅರಿಯಲಾಗದ ಗುಣ, ಲಕ್ಷಣ.