See also 2acatalectic
1acatalectic ಆ(ಅ)ಕ್ಯಾಟಲೆಕ್ಟಿಕ್‍
ನಾಮವಾಚಕ

(ಛಂದಸ್ಸು) ಪೂರ್ಣಪಾದ; ಅನ್ಯೂನಪಾದ.

See also 1acatalectic
2acatalectic ಆ(ಅ)ಕ್ಯಾಟಲೆಕ್ಟಿಕ್‍
ಗುಣವಾಚಕ

(ಛಂದಸ್ಸು) ಅನ್ಯೂನಪಾದದ; ಒಂದು ಮಾತ್ರೆಯೂ ಲೋಪವಿಲ್ಲದ ಪಾದದ.