academician ಅಕ್ಯಾಡಮಿಷನ್‍
ನಾಮವಾಚಕ
  1. ಅಕಾಡೆಮಿ ಸದಸ್ಯ; ವಿದ್ವನ್ಮಂಡಲದ ಯಾ ಕಲಾಸಂಸ್ಥೆಯ ಸದಸ್ಯ.
  2. ಸಂಪ್ರದಾಯವಾದಿ: ತತ್ತ್ವಶಾಸ್ತ್ರ, ಕಲೆ ಯಾ ಸಾಹಿತ್ಯದಲ್ಲಿ ಸಂಪ್ರದಾಯವನ್ನು ಪಾಲಿಸುವವನು ಯಾ ಸಮರ್ಥಿಸುವವನು.