ac-
ಪೂರ್ವಪ್ರತ್ಯಯ
  1. c, k, g ಗಳಿಂದ ಪ್ರಾರಂಭವಾಗುವ ಶಬ್ದಗಳ ಹಿಂದೆ ಬರುವ ad- ಪ್ರತ್ಯಯದ ಆದೇಶರೂಪ.
  2. a-ಗೆ ಬದಲು ತಪ್ಪಾಗಿ ಬಳಸಿದ ಪೂರ್ವಪ್ರತ್ಯಯ: acknowledge.
  3. ad-(2) ನೋಡಿ.