abyssal ಅಬಿಸಲ್‍
ಗುಣವಾಚಕ
  1. ಅಗಾಧವಾದ.
  2. ಸಮುದ್ರತಳದ; ಸಮುದ್ರತಳ ನೆಲದ; ಮುಖ್ಯವಾಗಿ ಸಮುದ್ರದ ಅತ್ಯಂತ ತಳಭಾಗದಲ್ಲಿಯ ಜಲರಾಶಿಯ ಸ್ತರದ.
  3. (ಭೂವಿಜ್ಞಾನ) = \(^1\)plutonic.