abyss ಅಬಿಸ್‍
ನಾಮವಾಚಕ
  1. ಸೃಷ್ಟಿಪೂರ್ವ ಕೂಪ; ವಿಪ್ಲವಕೂಪ; ಸೃಷ್ಟಿಗೆ ಪೂರ್ವದಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿದ್ದ ಅಗಾಧ ಕೂಪ.
  2. ಭೂಗರ್ಭ ಕುಹರ.
  3. ಪಾತಾಳ; ಅಧೋಲೋಕ; ನರಕ ಕೂಪ.
  4. ಅಗಾಧವಾದ ಕಮರಿ.
  5. ಸಮುದ್ರದ ತಲದ ಜಲರಾಶಿ.
  6. (ರೂಪಕವಾಗಿ) ಅಗಾಧ ಕೂಪ; ಅಗಾಧವಾದ ಆಳ: abyss of despair ನಿರಾಶೆಯ ಅಗಾಧ ಕೂಪ.