abysmal ಅಬಿಸ್‍ಮಲ್‍
ಗುಣವಾಚಕ
  1. (ಮುಖ್ಯವಾಗಿ ರೂಪಕವಾಗಿ) ತಳವಿಲ್ಲದ; ತುಂಬಾ ಆಳವಾದ; ಅಗಾಧ: abysmal ignorance ಅಗಾಧವಾದ ಅಜ್ಞಾನ.
  2. (ಆಡುಮಾತು) ತುಂಬಾ ಕೆಟ್ಟ; ತೀರ ಕೆಟ್ಟುಹೋದ: his taste is abysmal ಅವನದು ತುಂಬಾ ಕೆಟ್ಟ ಅಭಿರುಚಿ.