aby(e) ಅಬೈ
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ abought ಉಚ್ಚಾರಣೆ ಅಬಾಟ್‍).
  1. (ಪ್ರಾಚೀನ ಪ್ರಯೋಗ) (ತಪ್ಪಿತಕ್ಕೆ) ದಂಡ ತೆರು.
  2. ಪ್ರಾಯಶ್ಚಿತ್ತ ಮಾಡಿಕೊ.