abundance ಅಬನ್ಡನ್ಸ್‍
ನಾಮವಾಚಕ
  1. ಆಧಿಕ್ಯ; ಬಾಹುಳ್ಯ; ಭಾರಿ ಪ್ರಮಾಣ ಯಾ ಸಂಖ್ಯೆ.
  2. ಬೇಕಾದಷ್ಟು; ಹೇರಳ; ಸಮೃದ್ಧಿ; ಪುಷ್ಕಳತೆ; ಯಥೇಷ್ಟತೆ.
  3. (ರೂಪಕವಾಗಿ) (ಸಂತೋಷ, ಔದಾರ್ಯ, ಮೊದಲಾದವುಗಳ ವಿಷಯದಲ್ಲಿ) ತುಂಬಿ ಹರಿಯುವಿಕೆ: abundance of heart ತುಂಬು ಹೃದಯ; ಹೃದಯ ತುಂಬಿ ಹರಿಯುವ ಸ್ಥಿತಿ.
  4. ಸಿರಿ; ಐಶ್ವರ್ಯ; ಸಂಪತ್ತು.
  5. (ಬೆಳೆ ಮತ್ತು ವಸ್ತುಗಳ ವಿಷಯದಲ್ಲಿ) ಹುಲುಸು; ಸೊಂಪು.
  6. (ವಿಸ್ಟ್‍ ಇಸ್ಟೀಟಾಟದಲ್ಲಿ) ಒಂಬತ್ತು ಪಟ್ಟುಗಳನ್ನು ತೆಗೆದುಕೊಳ್ಳುತ್ತೇನೆಂಬ ಘೋಷಣೆ.