absurdity ಅಬ್ಸರ್ಡಿಟಿ
ನಾಮವಾಚಕ
  1. ಅಸಂಬದ್ಧತೆ; ಅಸಂಗತತೆ.
  2. ಅವಿವೇಕ; ವಿವೇಚನಾಶೂನ್ಯತೆ.
  3. ನಗೆಗೇಡುತನ; ಹಾಸ್ಯಾಸ್ಪದವಾಗಿರುವಿಕೆ.
  4. ಅಸಂಬದ್ಧ ಪ್ರಲಾಪ; ಅಸಂಗತ ವರ್ತನೆ; ಅವಿವೇಕದ ಯಾ ಅಸಂಗತವಾದ–ಹೇಳಿಕೆ, ಕಾರ್ಯ.