abstriction ಆಬ್ಸ್‍ಟ್ರಿಕ್‍ಷನ್‍
ನಾಮವಾಚಕ

(ಸಸ್ಯವಿಜ್ಞಾನ) ಬೀಜಕಣ ಸಿಡಿತ; ಬೀಜಕಣ ಪ್ರಕ್ಷೇಪಣ; ಶಿಲೀಂಧ್ರಗಳಲ್ಲಿ ಬೀಜಕಣದಾನಿಯ ತುದಿಯು ಗುಂಡಾಗಿ ರೂಪುಗೊಂಡು ಸಿಡಿದು ಜೀವಕಣವಾಗಿ ಚದುರುತ್ತಾ ಹೋಗುವುದು.