abstractness ಆಬ್ಸ್‍ಟ್ರಾಕ್ಟ್‍ನಿಸ್‍
ನಾಮವಾಚಕ
  1. ಅಮೂರ್ತತೆ; ವಾಸ್ತವಿಕವಾಗಿ ಯಾ ಮೂರ್ತವಾಗಿ ಯಾ ಸಾಮಾನ್ಯವಾಗಿ ಇರುವುದರಿಂದ ಭಿನ್ನವಾಗಿರುವಿಕೆ.
  2. ದುರವಗಾಹ್ಯತೆ; ಸುಸೂಕ್ಷ್ಮತೆ.