1abstractionist ಆಬ್ಸ್‍ಟ್ರಾಕ್‍ಷನಿಸ್ಟ್‍
ನಾಮವಾಚಕ
  1. ಕಲ್ಪನಾವಾದಿ; ವಸ್ತುಭೂತ ವಿಷಯಗಳಿಗಿಂತ ಹೆಚ್ಚಾಗಿ ಕಲ್ಪನೆಗಳಲ್ಲಿ, ಭಾವನೆಗಳಲ್ಲಿ ನಿರತನಾಗಿರುವವನು.
  2. ಅಮೂರ್ತ ಕಲಾಕಾರ.
  3. ಅಮೂರ್ತ ಕಲೆಯ ಪ್ರತಿಪಾದಕ ಯಾ ಸಮರ್ಥಕ.
2abstractionist ಆಬ್ಸ್‍ಟ್ರಾಕ್‍ಷನಿಸ್ಟ್‍
ಗುಣವಾಚಕ

ಅಮೂರ್ತಕಲೆಯ; ಅಮೂರ್ತ ಕಲೆಗೆ ಸಂಬಂಧಿಸಿದ.