abstractionism ಆಬ್ಸ್‍ಟ್ರಾಕ್‍ಷನಿಸಮ್‍
ನಾಮವಾಚಕ
  1. ಅಮೂರ್ತವಾದ; ಮುಖ್ಯವಾಗಿ ಕಲೆಯಲ್ಲಿ ಅಮೂರ್ತಗಳ ಸೃಷ್ಟಿ ಯಾ ರಚನೆ.
  2. ಅಮೂರ್ತವಾದ; ಅಮೂರ್ತಕಲೆಯ ತತ್ತ್ವಗಳು ಯಾ ಧ್ಯೇಯಗಳು.