abstractedness ಆಬ್ಸ್‍ಟ್ರಾಕ್ಟಿಡ್‍ನಿಸ್‍
ನಾಮವಾಚಕ
  1. (ಮಾನಸಿಕವಾಗಿ, ಗುಣ, ಸ್ಥಿತಿ, ಕ್ರಿಯೆ, ಮೊದಲಾದವುಗಳ ವಿಷಯದಲ್ಲಿ) ಬೇರ್ಪಡಿಸಿರುವಿಕೆ; ಪೃಥಕ್ಕರಿಸಿದ ಸ್ಥಿತಿ.
  2. ಅನ್ಯಮನಸ್ಕತೆ.
  3. ಭಾವನಾತ್ಮಕತೆ; ತಾತ್ತ್ವಿಕತೆ.