abstractedly ಆಬ್ಸ್‍ಟ್ರಾಕ್ಟಿಡ್ಲಿ
ಕ್ರಿಯಾವಿಶೇಷಣ
  1. (ಮಾನಸಿಕವಾಗಿ ಗುಣ, ಸ್ಥಿತಿ, ಕ್ರಿಯೆ, ಮೊದಲಾದವುಗಳ ವಿಷಯದಲ್ಲಿ) ಬೇರ್ಪಡಿಸಿದಂತೆ; ಪೃಥಕ್ಕರಿಸಿದಂತೆ; ಬೇರೆಯಾಗಿ ತೆಗೆದಂತೆ.
  2. ಅಡ್ಡಜ್ಞಾನದಲ್ಲಿ; ಅನ್ಯಮನಸ್ಕನಾಗಿ; ಅನವಧಾನವಾಗಿ.
  3. ಭಾವನಾ ರೂಪದಲ್ಲಿ; ತಾತ್ತ್ವಿಕವಾಗಿ.