abstracted ಆಬ್ಸ್‍ಟ್ರಾಕ್ಟಿಡ್‍
ಗುಣವಾಚಕ
  1. (ಮಾನಸಿಕವಾಗಿ ಗುಣ, ಸ್ಥಿತಿ, ಕ್ರಿಯೆ, ಮೊದಲಾದವುಗಳ ವಿಷಯದಲ್ಲಿ) ಬೇರ್ಪಡಿಸಿದ; ಪ್ರತ್ಯೇಕಿಸಿದ; ಪೃಥಕ್ಕರಿಸಿದ.
  2. ಅಡ್ಡಜ್ಞಾನದ; ಅನ್ಯಮನಸ್ಕ; ಮನಸ್ಸು ಎಲ್ಲೋ ಹೋಗಿರುವ.