abstersion ಅಬ್‍ಸ್ಟರ್ಷನ್‍
ನಾಮವಾಚಕ
  1. ಶುಚೀಕರಣ; ಕೊಳೆ ತೆಗೆಯುವಿಕೆ.
  2. ವಿರೇಚನ; ಭೇದಿಮಾಡಿಸುವಿಕೆ.