See also 2abstergent
1abstergent ಅಬ್‍ಸ್ಟರ್ಜನ್ಟ್‍
ಗುಣವಾಚಕ
  1. ಶುಚಿಕಾರಕ; ಮಲಾಪಹಾರಿ; ಕಶ್ಮಲಹಾರಿ; ಅಪಮಾರ್ಜಕ.
  2. ವಿರೇಚಕ; ಭೇದಿಮಾಡಿಸುವ ಔಷಧ ಯಾ ವಸ್ತುವಿಗೆ ಸಂಬಂಧಿಸಿದ.
See also 1abstergent
2abstergent ಅಬ್‍ಸ್ಟರ್ಜನ್ಟ್‍
ನಾಮವಾಚಕ
  1. ಶುಚಿಕಾರಕ; ಮಲಾಪಹಾರಿ; ಕಶ್ಮಲಹಾರಿ; ಅಪಮಾರ್ಜಕ; ಕೊಳೆ ತೆಗೆಯುವ ವಸ್ತು.
  2. ವಿರೇಚಕ; ಭೇದಿ ಮಾಡಿಸುವ ಔಷಧ ಯಾ ವಸ್ತು.