absterge ಆಬ್‍ಸ್ಟರ್ಜ್‍
ಸಕರ್ಮಕ ಕ್ರಿಯಾಪದ
  1. (ಒರಸಿ, ಉಜ್ಜಿ, ತಿಕ್ಕಿ) ಚೊಕ್ಕಟಗೊಳಿಸು; ಶುಚಿಗೊಳಿಸು; ಶುಭ್ರಮಾಡು.
  2. (ವೈದ್ಯಶಾಸ್ತ್ರ) ವಿರೇಚಿಸು.