abstemious ಆ(ಅ)ಬ್‍ಸ್ಟೀಮಿಅಸ್‍
ಗುಣವಾಚಕ

(ವ್ಯಕ್ತಿಗಳ, ನಡೆನುಡಿಗಳ ವಿಷಯದಲ್ಲಿ ಮುಖ್ಯವಾಗಿ ಅನ್ನಪಾನಾದಿಗಳಲ್ಲಿ) ಮಿತವಾಗಿರುವ; ಹಿಡಿತವುಳ್ಳ; ಮಿತಾಹಾರಿಯಾದ; ಸಂಯಮದಿಂದ ಕೂಡಿದ.