abstainer ಅಬ್‍ಸ್ಟೇನರ್‍
ನಾಮವಾಚಕ

ವರ್ಜಕ; ಕೆಲವು ಪದಾರ್ಥಗಳನ್ನು ತಿನ್ನದವ ಯಾ ಕುಡಿಯದವ, ಮುಖ್ಯವಾಗಿ ಪಾನವರ್ಜಕ.

ಪದಗುಚ್ಛ

total abstainer ಮದ್ಯವರ್ಜಕ; ಎಂದೂ ಮದ್ಯ ಕುಡಿಯದವ.