abstain ಅಬ್‍ಸ್ಟೇನ್‍
ಅಕರ್ಮಕ ಕ್ರಿಯಾಪದ
  1. ಬಿಟ್ಟುಬಿಡು; ವರ್ಜಿಸು; ತ್ಯಜಿಸು; ಬಳಸದಿರು ಯಾ ದೂರವಿರು: to abstain from meat ಮಾಂಸವನ್ನು ವರ್ಜಿಸು.
  2. (ಮದ್ಯ) ಕುಡಿಯದಿರು; ಸೇವಿಸದಿರು; ವರ್ಜಿಸು.
  3. ಓಟು ಮಾಡದಿರು; ಮತ ಚಲಾಯಿಸಲು ನಿರಾಕರಿಸು.