absorptive ಅಬ್ಸಾ(ಬಾ’)ರ್ಪ್‍ಟಿವ್‍
ಗುಣವಾಚಕ

(ಭೌತವಿಜ್ಞಾನ) ಹೀರುಗುಣವುಳ್ಳ; ಹೀರುಗುಣದ; ಚೂಷಕ; ಅವಶೋಷಕ: absorptive index ಹೀರಿಕೆ ಸೂಚಿ; ಚೂಷಕಾಂಕ.