absorption ಅಬ್ಸಾ(ಬಾ’)ರ್ಪ್‍ಷನ್‍
ನಾಮವಾಚಕ
  1. (ಭೌತವಿಜ್ಞಾನ) (ದ್ರವ, ಬೆಳಕು, ಮೊದಲಾದವುಗಳ) ಹೀರಿಕೆ; ಚೂಷಣ; ಅವಶೋಷಣ.
  2. (ಇನ್ನೊಂದರಲ್ಲಿ) ಸೇರಿಹೋಗುವಿಕೆ; ಲೀನವಾಗುವಿಕೆ.
  3. ಮಗ್ನತೆ; ತಲ್ಲೀನತೆ; ತನ್ಮಯತೆ.