absorbing ಅಬ್ಸಾ(ಬಾ’)ರ್ಬಿಂಗ್‍
ಗುಣವಾಚಕ
  1. ಹೀರುವ; ಹೀರಿಕೊಳ್ಳುವ; ಚೂಷಕ.
  2. ಮೈಗೂಡಿಸಿಕೊಳ್ಳುವ.
  3. ಮಗ್ನಗೊಳಿಸುವ; ತಲ್ಲೀನಗೊಳಿಸುವ; ಗಮನವನ್ನು ಹೀರುವ, ಸೆಳೆಯುವ.