absolve ಅಬಾ’ಲ್ವ್‍
ಸಕರ್ಮಕ ಕ್ರಿಯಾಪದ
  1. (ತಪ್ಪಿತ, ದಂಡನೆ, ಪಾಪ, ಋಣ, ಆರೋಪ, ಕರ್ತವ್ಯ, ಮೊದಲಾದವುಗಳಿಂದ) ಬಿಡಿಸು; ವಿಮೋಚಿಸು; ಮುಕ್ತಗೊಳಿಸು.
  2. ನಿರಪರಾಧಿಯೆಂದು ಘೋಷಿಸು.
  3. (ತಪ್ಪಿತ, ಪಾಪ, ಋಣ, ಮೊದಲಾದವನ್ನು) ಮನ್ನಿಸು; ಕ್ಷಮಿಸು.