See also 2absolutist
1absolutist ಆಬ್ಸಲೂ(ಲ್ಯೂ)ಟಿಸ್ಟ್‍
ನಾಮವಾಚಕ
  1. ನಿರಂಕುಶತಾವಾದಿ; ನಿರಂಕುಶ ಪ್ರಭುತ್ವದ ತತ್ತ್ವವನ್ನು ಪ್ರತಿಪಾದಿಸುವವನು ಯಾ ಸಮರ್ಥಿಸುವವನು.
  2. ಏಕತಾವಾದಿ; ಅಭೇದವಾದಿ; ವಿಷಯಿ ಮತ್ತು ವಿಷಯಗಳಿಗೆ ಭೇದವಿಲ್ಲವೆನ್ನುವ ವಾದಿ.
See also 1absolutist
2absolutist ಆಬ್ಸಲೂ(ಲ್ಯೂ)ಟಿಸ್ಟ್‍
ಗುಣವಾಚಕ
  1. ನಿರಂಕುಶ: absolutist principles ನಿರಂಕುಶತಾ ತತ್ತ್ವಗಳು.
  2. ಅಭೇದ ಸಿದ್ಧಾಂತದ: ಏಕತ್ವವಾದದ.