absolution ಆಬ್ಸಲೂ(ಲ್ಯೂ)ಷನ್‍
ನಾಮವಾಚಕ
  1. ನಿಷ್ಕೃತಿ; ತಪ್ಪಿತ, ದಂಡನೆ, ಕರ್ತವ್ಯ, ಮೊದಲಾದವುಗಳಿಂದ–ವಿಮೋಚನೆ, ವಿಧ್ಯುಕ್ತವಾದ ಬಿಡುಗಡೆ.
  2. ಪ್ರಾಯಶ್ಚಿತ್ತ(ದಿಂದ) ವಿನಾಯತಿ.
  3. ಪಾಪ ವಿಮೋಚನೆಯಾಯಿತೆಂದು ಚರ್ಚಿನ ಘೋಷಣೆ ಯಾ ಪಾಪವಿಮೋಚನೆಯನ್ನು ಘೋಷಿಸುವ ಸೂತ್ರ.
  4. (ಅಪರಾಧಗಳ) ಕ್ಷಮೆ; ಶಿಕ್ಷೆಯಿಂದ ವಿನಾಯತಿ.