absinth ಆಬ್‍ಸಿನ್ತ್‍
ನಾಮವಾಚಕ
  1. (ಸಸ್ಯವಿಜ್ಞಾನ) ಮಂಚಿಪತ್ರೆ: ಔಷಧಕ್ಕೊದಗುವ ಒಂದು ಬಗೆಯ ಕಹಿಗಿಡ.
  2. ಮಂಚಿಪತ್ರೆಯ ಸಾರ.
  3. ಆಬ್‍ಸಿನ್ತ್‍; ಮಂಚಿಪತ್ರೆಯ ಸಾರ ಸೇರಿಸಿದ ದ್ರಾಕ್ಷಾ ಮದ್ಯ.