absenteeism ಆಬ್ಸ(ಬ್ಸೆ)ನ್ಟೀಇಸಮ್‍
ನಾಮವಾಚಕ
  1. ಗೈರುಹಾಜರಿಕೆ; ಗೈರುಹಾಜರಿ–ಪ್ರವೃತ್ತಿ, ಅಭ್ಯಾಸ.
  2. ಗೈರುಹಾಜರಿಕೆ; ಆಗಾಗ ವಿನಾಕಾರಣ ಕೆಲಸಗಾರರು, ವಿದ್ಯಾರ್ಥಿಗಳು, ಮೊದಲಾದವರು ಕೆಲಸಕ್ಕೆ ತಪ್ಪಿಸಿಕೊಳ್ಳುವುದು.