absentee ಆಬ್ಸ(ಬ್ಸೆ)ನ್ಟೀ
ನಾಮವಾಚಕ
  1. ಇಲ್ಲದವ; ಗೈರುಹಾಜರಾದವ; ಅನುಪಸ್ಥಿತ.
  2. = absent voter.
  3. ಅನುಪಸ್ಥಿತ ಮಾಲಿಕ; ಸ್ವಂತ ಸ್ಥಳದಲ್ಲಿ, ಊರಿನಲ್ಲಿ ವಾಸವಿರದೆ ಬೇರೆಡೆ ಇರುವ ವ್ಯಕ್ತಿ ಮುಖ್ಯವಾಗಿ ಜಮೀನುದಾರ.