See also 2absent
1absent ಆಬ್ಸನ್ಟ್‍
ಗುಣವಾಚಕ
  1. ಗೈರುಹಾಜರಾದ; ಅನುಪಸ್ಥಿತ.
  2. ಇಲ್ಲದಿರುವ; ಅಸ್ತಿತ್ವದಲ್ಲಿರದ.
  3. ಅಡ್ಡಜ್ಞಾನದ; ಅನ್ಯಮನಸ್ಕ: ಮನಸ್ಸು ಎಲ್ಲೋ ಹೋಗಿರುವ.
ಪದಗುಚ್ಛ

absent from ಬೇರೆ ಸ್ಥಳದಲ್ಲಿರುವ; ಇರಬೇಕಾದ ಸ್ಥಳದಲ್ಲಿ ಇರದ.

See also 1absent
2absent ಆಬ್ಸೆನ್ಟ್‍
ಸಕರ್ಮಕ ಕ್ರಿಯಾಪದ

(ಆತ್ಮಾರ್ಥಕ) ಬಾರದಿರು; ಹೋಗದಿರು; ತಪ್ಪಿಸಿಕೊ; ಗೈರುಹಾಜರಾಗು.