absence ಆಬ್ಸನ್ಸ್‍
ನಾಮವಾಚಕ
  1. (ಒಂದು ಸ್ಥಳದಲ್ಲಿ) ಇಲ್ಲದಿರುವುದು; ಗೈರುಹಾಜರಿ; ಅನುಪಸ್ಥಿತಿ.
  2. (ಒಬ್ಬ ವ್ಯಕ್ತಿಯಿಂದ) ದೂರವಿರುವುದು; ಬೇರೆ ಸ್ಥಳದಲ್ಲಿರುವುದು.
  3. ಗೈರುಹಾಜರಿ(ಯ)–ಅವಧಿ, ಕಾಲ.
  4. ಇಲ್ಲಮೆ; ಅಭಾವ.
  5. ಅಡ್ಡಜ್ಞಾನ; ಅನ್ಯಮನಸ್ಕತೆ; ಮನಸ್ಸು ಎಲ್ಲೋ ಹೋಗಿರುವುದು.
ಪದಗುಚ್ಛ

absence of mind = absence(5).