abscond ಅ(ಆ)ಬ್ಸ್‍ಕಾಂಡ್‍
ಅಕರ್ಮಕ ಕ್ರಿಯಾಪದ
  1. ತಲೆ ತಪ್ಪಿಸಿಕೊಂಡು, ತಲೆ ಮರೆಸಿಕೊಂಡು–ಹೋಗು; ಗುಟ್ಟಾಗಿ ಪರಾರಿಯಾಗು; ರಹಸ್ಯವಾಗಿ ಪಲಾಯನ ಮಾಡು.
  2. ಕಾನೂನಿಗೆ ಸಿಕ್ಕದಂತೆ ಓಡಿಹೋಗು.