abruptness ಅಬ್ರಪ್ಟ್‍ನಿಸ್‍
ನಾಮವಾಚಕ
  1. ಥಟ್ಟನೆ–ಆಗುವಿಕೆ, ಆಗುವುದು, ಮಾಡುವುದು.
  2. (ಮಾತು ಮೊದಲಾದವುಗಳ ವಿಷಯದಲ್ಲಿ) ಅಸಂಬದ್ಧತೆ.
  3. (ನಡವಳಿಕೆಯ ವಿಷಯದಲ್ಲಿ) ಒರಟುತನ.
  4. ಕಡಿದು; ಕಡಿದಾಗಿರುವಿಕೆ.
  5. (ಸಸ್ಯವಿಜ್ಞಾನ) (ಎಲೆ ಮೊದಲಾದವುಗಳ ವಿಷಯದಲ್ಲಿ) ಛಿನ್ನಾಗ್ರತೆ.
  6. (ಭೂವಿಜ್ಞಾನ) (ಸ್ತರ ಮೊದಲಾದವುಗಳ ವಿಷಯದಲ್ಲಿ) ಥಟ್ಟನೆ ಹೊರಗೆ ಕಾಣಿಸಿಕೊಳ್ಳುವಿಕೆ.