abruptly ಅಬ್ರಪ್ಟ್‍ಲಿ
ಕ್ರಿಯಾವಿಶೇಷಣ
  1. ಥಟ್ಟನೆ; ಏಕಾಏಕಿ; ಒಮ್ಮಿಂದೊಮ್ಮೆಗೆ; ಹಠಾತ್ತಾಗಿ; ಇದಕ್ಕಿದ್ದಂತೆ.
  2. (ಮಾತು ಮೊದಲಾದವುಗಳ ವಿಷಯದಲ್ಲಿ) ಅಸಂಬದ್ಧವಾಗಿ.
  3. (ನಡವಳಿಕೆ ವಿಷಯದಲ್ಲಿ) ಒರಟಾಗಿ; ಮರ್ಯಾದೆಯಿಲ್ಲದೆ.
  4. ಕಡಿದಾಗಿ.
  5. (ಸಸ್ಯವಿಜ್ಞಾನ) (ಎಲೆ ಮೊದಲಾದವುಗಳ ವಿಷಯದಲ್ಲಿ) ತಲೆ ಕಡಿದಂತೆ; ಛಿನ್ನಾಗ್ರವಾಗಿ.
  6. (ಭೂವಿಜ್ಞಾನ) (ಸ್ತರ ಮೊದಲಾದವುಗಳಲ್ಲಿ) ಥಟ್ಟನೆ–ಮೇಲೆದ್ದು, ಹೊರಗೆ ಕಾಣಿಸಿಕೊಂಡು.